← ಆನ್‌ಲೈನ್‌ನಲ್ಲಿ ಓದಿ
ಚಿತ್ತಾರದುರ್ಗ

ಮಹನೀಯರು

ಶ್ರೀ ಪೈಲ್ವಾನ್ ನಂಜಪ್ಪ – ದೊಡ್ಡ ಗರಡಿಯ ಪೈಲ್ವಾನ್

ಈ ಕುಸ್ತಿ ಪರಂಪರೆಯಲ್ಲಿ ಚಿತ್ರದುರ್ಗದ ಹೆಸರನ್ನು ಎತ್ತರಕ್ಕೆ ಕೊಂಡೊಯ್ದ ಮಹಾನ್ ಪೈಲ್ವಾನರಲ್ಲಿ ಪೈಲ್ವಾನ್ ನಂಜಪ್ಪ ಪ್ರಮುಖರು. ಕುಸ್ತಿಪಟು, ಗರಡಿಯ ಉಸ್ತಾದ್, ದೇಶಪ್ರೇಮಿ, ಸ್ವಾತಂತ್ರ್ಯ ಚಳವಳಿಯ ಹೋರಾಟಗಾರ, ತಬಲಾ ವಾದಕ, ನಾಟಕಪ್ರೇಮಿ ಮತ್ತು ಬಹುಮುಖ ಪ್ರತಿಭೆಯ ವ್ಯಕ್ತಿಯಾಗಿ ನಂಜಪ್ಪನವರು ಚಿತ್ರದುರ್ಗದ ಜನಮಾನಸದಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದ್ದಾರೆ.

ಲೇಖಕರು ರಾಘವೇಂದ್ರ ಪದ್ಮಶಾಲಿ · ಅಕ್ಟೋಬರ್ 20, 2026

ಶ್ರೀ ಪೈಲ್ವಾನ್ ನಂಜಪ್ಪ – ದೊಡ್ಡ ಗರಡಿಯ ಪೈಲ್ವಾನ್