← ಆನ್‌ಲೈನ್‌ನಲ್ಲಿ ಓದಿ
ಚಿತ್ತಾರದುರ್ಗ

ಸಂಸ್ಕೃತಿ ಮತ್ತು ಕಲೆ

ಶ್ರೀ ಎಚ್. ಜಿ. ದತ್ತಾತ್ರೇಯ – ಕನ್ನಡ ಚಿತ್ರರಂಗದ ಅಪರೂಪದ ಪ್ರತಿಭೆ

ಕನ್ನಡ ಚಿತ್ರರಂಗ ಮತ್ತು ರಂಗಭೂಮಿಯಲ್ಲಿ ತಮ್ಮ ಸಹಜ ಅಭಿನಯದ ಮೂಲಕ ವಿಶಿಷ್ಟ ಸ್ಥಾನ ಪಡೆದಿರುವ ಹಿರಿಯ ಕಲಾವಿದ ಎಚ್. ಜಿ. ದತ್ತಾತ್ರೇಯ, ಕನ್ನಡಿಗರಿಗೆ ಪ್ರೀತಿಯ “ದತ್ತಣ್ಣ”. ಅಬ್ಬರದ ಸಂಭಾಷಣೆಗಳಿಗಿಂತ ಸಹಜತೆ, ಸೂಕ್ಷ್ಮ ಭಾವಾಭಿವ್ಯಕ್ತಿ, ಸರಳ ನಟನೆ ಮತ್ತು ಪಾತ್ರದೊಳಗೆ ಸಂಪೂರ್ಣವಾಗಿ ಬೆರೆತುಹೋಗುವ ಅವರ ಅಭಿನಯ ಶೈಲಿ ದತ್ತಣ್ಣನವರನ್ನು ಕನ್ನಡ ಚಿತ್ರರಂಗದ ಅಪರೂಪದ ಕಲಾವಿದರನ್ನಾಗಿ ರೂಪಿಸಿದೆ.

ಲೇಖಕರು ರಾಘವೇಂದ್ರ ಪದ್ಮಶಾಲಿ · ಅಕ್ಟೋಬರ್ 20, 2026

ಶ್ರೀ ಎಚ್. ಜಿ. ದತ್ತಾತ್ರೇಯ – ಕನ್ನಡ ಚಿತ್ರರಂಗದ ಅಪರೂಪದ ಪ್ರತಿಭೆ