← ಆನ್‌ಲೈನ್‌ನಲ್ಲಿ ಓದಿ
ಚಿತ್ತಾರದುರ್ಗ

ಇತಿಹಾಸ

ಚಂದ್ರವಳ್ಳಿ – ಚಿತ್ರದುರ್ಗದ ಪ್ರಾಚೀನ ಇತಿಹಾಸದ ಉತ್ಖನನ

ಚಿತ್ರದುರ್ಗದ ಬೃಹತ್ ಬಂಡೆಗಳು ಮತ್ತು ಕಲ್ಲಿನ ಬೆಟ್ಟಗಳ ನಡುವೆ ನೆಲೆಗೊಂಡಿರುವ ಚಂದ್ರವಳ್ಳಿ, ಕರ್ನಾಟಕದ ಅತ್ಯಂತ ಮಹತ್ವದ ಪುರಾತತ್ವ ತಾಣಗಳಲ್ಲಿ ಒಂದಾಗಿದೆ. ಚಿತ್ರದುರ್ಗದ ಕೋಟೆ ನಾಯಕ ಅರಸರು, ಯುದ್ಧಗಳು, ಮದಕರಿ ನಾಯಕ ಮತ್ತು ಒನಕೆ ಓಬವ್ವನ ವೀರಗಾಥೆಯನ್ನು ಹೇಳಿದರೆ, ಚಂದ್ರವಳ್ಳಿ ನಮ್ಮನ್ನು ಅದಕ್ಕಿಂತಲೂ ಸಾವಿರಾರು ವರ್ಷಗಳ ಹಿಂದಿನ ಕಾಲಘಟ್ಟಕ್ಕೆ ಕರೆದೊಯ್ಯುತ್ತದೆ.

ಲೇಖಕರು ರಾಘವೇಂದ್ರ ಪದ್ಮಶಾಲಿ · ಅಕ್ಟೋಬರ್ 19, 2026

ಚಂದ್ರವಳ್ಳಿ – ಚಿತ್ರದುರ್ಗದ ಪ್ರಾಚೀನ ಇತಿಹಾಸದ ಉತ್ಖನನ
ಚಂದ್ರವಳ್ಳಿ – ಚಿತ್ರದುರ್ಗದ ಪ್ರಾಚೀನ ಇತಿಹಾಸದ ಉತ್ಖನನ | Chitharadurga.com