← ಆನ್‌ಲೈನ್‌ನಲ್ಲಿ ಓದಿ
ಚಿತ್ತಾರದುರ್ಗ

ಜಿಲ್ಲೆಯ ಬಗ್ಗೆ

ಚಿತ್ರದುರ್ಗ ಏಕೆ ವಿಶೇಷ?

ಕರ್ನಾಟಕದಲ್ಲಿ ಇತಿಹಾಸಪೂರ್ವ ಕಾಲ, ಪುರಾತತ್ವ, ಪುರಾಣ ಮತ್ತು ದಂತಕಥೆಗಳು, ಯುದ್ಧ ಇತಿಹಾಸ, ಜಾನಪದ ಸಂಸ್ಕೃತಿ, ಸಾಹಿತ್ಯ ಹಾಗೂ ವಿಶಿಷ್ಟ ನೈಸರ್ಗಿಕ ಭೂದೃಶ್ಯ — ಇವೆಲ್ಲವನ್ನೂ ಒಂದೇ ನೆಲದಲ್ಲಿ ಇಷ್ಟೊಂದು ಸಮೃದ್ಧವಾಗಿ ಒಳಗೊಂಡಿರುವ ಜಿಲ್ಲೆಗಳು ವಿರಳ. ಅಂತಹ ಅಪರೂಪದ ವೈಶಿಷ್ಟ್ಯವನ್ನು ಹೊಂದಿರುವ ನಾಡು ಚಿತ್ರದುರ್ಗ.

ಲೇಖಕರು ರಾಘವೇಂದ್ರ ಪದ್ಮಶಾಲಿ · ಅಕ್ಟೋಬರ್ 23, 2026

ಚಿತ್ರದುರ್ಗ ಏಕೆ ವಿಶೇಷ?