A First Kannada Website of Chitradurga District....... ಕನ್ನಡ ರಾಜ್ಯೋತ್ಸವ ಶುಭಾಷಯಗಳು......  www.chitharadurga.com

ಸಾಹಿತ್ಯ

ಮುಖಪುಟ ಇತಿಹಾಸ ಪ್ರೇಕ್ಷಣೀಯ ಸ್ಥಳಗಳು ಪ್ರಾತಃಸ್ಮರಣೀಯರು ಸಾಹಿತ್ಯ ಜನಪದ ಕಲೆ ಛಾಯಾಗ್ರಹಣ ನಮ್ಮ ಬಗ್ಗೆ
 
ಮಹನೀಯರು
ಇತಿಹಾಸ ಕೃತಿಗಳು
ಸಾಂಸ್ಕೃತಿಕ ಕೃತಿಗಳು
ಜನಪದ ಸಾಹಿತ್ಯ
ತಾಲ್ಲೂಕು ದರ್ಶಿನಿ
ಸಾಹಿತಿಗಳ ವಿವರ
ಪ್ರಾಚೀನ ಸಾಹಿತ್ಯ

ಇತಿಹಾಸ ಅಧ್ಯಯನ ಗ್ರಂಥಗಳು

ಗ್ರಂಥ

ಗ್ರಂಥಕರ್ತರು

ಚಿತ್ರದುರ್ಗದ ಪಾಳೆಯಗಾರರು (1924 )

ಎಮ್ .ಎಸ್. ಪುಟ್ಟಣ್ಣ

ಚಿತ್ರದುರ್ಗದ ಗಜಕೇಸರಿ (1961)

ರಾಜಾ ಬಿಚ್ಚುಗತ್ತಿ ಪರುಶುರಾಮಪ್ಪನಾಯಕರು

ಚಿತ್ರದುರ್ಗ ಕಾಮಗೇತಿ ಅರಸರು (1984)

ಬಿ .ಎಸ್. ಶ್ರೀನಿವಾಸ್ ನಾಯಕ

ಚಿತ್ರದುರ್ಗದ ಬಖೈರು (1968)

ಹುಲ್ಲುರು ಶ್ರೀನಿವಾಸ ಜೋಯಿಸರು

ಚಂದ್ರವಳ್ಳಿ (1976)

ಸಂ: ಎಮ್.ಶ್ರೀನಿವಾಸ್ , ಪ್ರೊ: ಲಕ್ಷ್ಮಣ್ ತೆಲಗಾವಿ

ಐತಿಹಾಸಿಕ ಚಿತ್ರದುರ್ಗ (1976)

ಸಂ: ಪ್ರೊ: ಲಕ್ಷ್ಮಣ್ ತೆಲಗಾವಿ,  ಹು.ಶ್ರೀ. ಪಾಂಡುರಂಗ ಜೋಯಿಸರು, ಕೆ.ವೆಂಕಣ್ಣಚಾರ್

ಚಿತ್ರದುರ್ಗ ದರ್ಶಿನಿ (1980)

ಟಿ.ಗಿರಿಜ

ಭಾರತದ ಧೀರ ಮಹಿಳೆ ಚಿತ್ರದುರ್ಗದ ಒನಕೆ ಓಬವ್ವ (1976)

.ಡಿ.ಕೃಷ್ಣಯ್ಯ

ಚಿತ್ರದುರ್ಗದ ಪಾಳೆಯಗಾರರು (1971)

ಎಮ್.ಜಿ.ವೆಂಕಟೆಶಯ್ಯ

ವೀರ ವನತೆ ಓಬವ್ವೆ (1971)

ಕಮಲಾ ಹಂಪನಾ

ಚಿತ್ರದುರ್ಗ (1973)

.ಶ್ರೀಧರ್ ಮೂರ್ತಿ

ಸಿದ್ದರದುರ್ಗ (ಲಾವಣಿ ಸಂಗ್ರಹ) (1972)

ಕೆ. ವಿ .ಮಂಜುನಾಥ್ ರಾಯರು

ಓಬವ್ವ (1973)

ಜಿ .ವರದರಾಜರಾಯರು

ಚಿತ್ರದುರ್ಗ: ಹ್ಯಾಂಡ್ ಬುಕ್ (1984)

ಸಂ ಎಮ್ ಎನ್ ಶಂಕರ್, ಕೆ ವೆಂಕಣ್ಣಚಾರ್, ಹು.ಶ್ರೀ.ಪಾಂಡುರಂಗಜೋಯಿಸರು 

ಚಿತ್ರದುರ್ಗದ ಏಳುಸುತ್ತಿನ ಕೋಟೆ (1988)

ಸಂ ಶಂಕರ್ ಏ ಅಥಣಿ, ಹು.ಶ್ರೀ. ಪಾಂಡುರಂಗ ಜೋಯಿಸರು

ಮದಕರಿನಾಯಕ  (1989)

ನಾ .ಪ್ರಭಾಕರ್

ಚಿಕ್ಕವರಿಗೆ ಚಿತ್ರದುರ್ಗ (1983)

ಕಮಲಾ ಹಂಪನಾ

ಚಿತ್ರಮಯ ಚಿತ್ರದುರ್ಗ (1982)

ತ ರಾ ಸು, ಹೆಚ್ ಶ್ರೀಶೈಲ ಆರಾಧ್ಯ

ಚಿತ್ರದುರ್ಗದ ರಾಜಮನೆತನದ ವಂಶಾವಳಿ (1989)

ಸಿ. ಆಂಜನೇಯ

ಚಿತ್ರದುರ್ಗದ ಖಾಸ ನಾಯಕ  ವಂಶಸ್ಥರು-ಕೆಲವು ಹೊಸ ವಿಚಾರಗಳು (1984)

ಟಿ .ಎನ್. ಗಂಡುಗಲಿ

ದೇಶದ್ರೋಹಿ  ದೊಡ್ಡ ಮದಕರಿನಾಯಕ (1995)

ಟಿ .ಎನ್ .ಗಂಡುಗಲಿ

ನೋಡಬನ್ನಿ ಚಿತ್ರದುರ್ಗ (1995)

ಟಿ .ಎನ್. ಗಂಡುಗಲಿ

ಮದಕರಿಯ ನಾಡಿನಲ್ಲಿ (ಮಕ್ಕಳಿಗಾಗಿ) (1991)

ನಾ .ಪ್ರಭಾಕರ್

ಚಿತ್ರದುರ್ಗ  (ನವ ಸಾಕ್ಶರಿಗಾಗಿ) (1995)

ಹೆಚ್ ಶ್ರೀಶೈಲ ಆರಾಧ್ಯ

ಹುಲ್ಲುರು ಶ್ರೀನಿವಾಸ ಜೋಯಿಸರ ಸಂಶೋಧನ ಲೇಖನಗಳು (1995)

ಸಂ  ಪ್ರೊ: ಲಕ್ಷ್ಮಣ್ ತೆಲಗಾವಿ

 

ಹುಲ್ಲುರು ಶ್ರೀನಿವಾಸ ಜೋಯಿಸರ  ಐತಿಹಾಸಿಕ ಲೇಖನಗಳು(1976)

ಸಂ  ಪ್ರೊ: ಲಕ್ಷ್ಮಣ್ ತೆಲಗಾವಿ, ಎಮ್ ವಿ ಶ್ರೀನಿವಾಸ್

ಚಿತ್ರದುರ್ಗ ಬೆಟ್ಟ ಮತ್ತು ನಾಯಕ ಸಾಮ್ರಾಜ್ಯ

ಪಿ ಕ್ರಿಷ್ಣರಾವ್

ಚಿತ್ರಕಲ್ಲು ಮದಕರಿ

ಸಂ :ಕಾ.. ಕೃ

ಚಿತ್ರದುರ್ಗ ಜಲ್ಲಾ ದರ್ಶಿನಿ (1991)

ಟಿ.ಗಿರಿಜ

ದುರ್ಗ ಶೋಧನ (2001)

ಬಿ ರಾಜಶೇಖರಪ್ಪ

ಇತಿಹಾಸ ಕಥನ(2001)

ಬಿ ರಾಜಶೇಖರಪ್ಪ

ನಿರಂತರ (2001)

ಬಿ ರಾಜಶೇಖರಪ್ಪ

ಚಿತ್ರದುರ್ಗ ಜಿಲ್ಲಾ ಇತಿಹಾಸ ಅಧ್ಯಯನ ವ್ಯಾಪಕತೆ ಮತ್ತು ಸಾಧ್ಯತೆ (2004)

ಪ್ರೊ: ಲಕ್ಷ್ಮಣ್ ತೆಲಗಾವಿ

 

 

ಐತಿಹಾಸಿಕ ಕಾದಂಬರಿ ಹಾಗು ನಾಟಕ ಕೃತಿಗಳು

ಕೃತಿ

ಕೃತಿಕಾರರು

ಕಾದಂಬರಿಗಳು

ದುರ್ಗದ ಬಿಚ್ಚುಗತ್ತಿ ಅಥಾವ ಶ್ರೀ ಮುರುಗೇಶ ಮಹಿಮೆ (1938)

ವೇ ತಿ ಕುಲಕರಣಿ ಗಳಗನಾಥ

ದುರ್ಗದ ಬಿಚ್ಚುಗತ್ತಿ

ವೇ ತಿ ಕುಲಕರಣಿ ಗಳಗನಾಥ

ದುರ್ಗಸ್ತಮನ 1983

.ರಾ.ಸು

ಕಸ್ತೂರಿ ಕಂಕಣ

.ರಾ.ಸು

ಕಂಬನಿಯ ಕುಯಿಲು

.ರಾ.ಸು

ರಾಜ್ಯ ದಾಹ

.ರಾ.ಸು

ರಕ್ತ ರಾತ್ರಿ

.ರಾ.ಸು

ತಿರುಗು ಬಾಣ

.ರಾ.ಸು

ಹೊಸ ಹಗಲು

.ರಾ.ಸು

ವಿಜಯತ್ಸೋವ

.ರಾ.ಸು

ದುರ್ಗದ ಧವಳಕೀರ್ತಿ (1981)

ವೀರನಾಯಕ ಹರತಿ

ಕಣ್ಮರೆಯಾದ ಕನ್ನಡದ ಕಲಿನಾಡು (1983)

ವೀರನಾಯಕ ಹರತಿ

ಬಲೆಯಲ್ಲಿ ದುರ್ಗದ ಹುಲಿ

ವೀರನಾಯಕ ಹರತಿ

ದುರ್ಗೋತ್ಸವ (1983)

ಟಿ ಗಿರಿಜಾ

ದುರ್ಗದ ದಿಗ್ವಿಜಯ

ಟಿ. ಗಿರಿಜಾ

ಗಂಡುಗಲಿ ಮದಕರಿನಾಕ [1981]

ಬಿ.ಎಲ್.ವೇಣು

ಾಜ ಬಿಚ್ಚುಗತ್ತಿ  ಭರಮಣ್ಣನಯಕ

ಬಿ.ಎಲ್.ವೇಣು

ಹೆಬ್ಬುಲಿ ಹಿರೇ ಮದಕರಿನಾಯಕ

ಬಿ.ಎಲ್.ವೇಣು

ವೀರವನಿತೆ ಒನಕೆ ಓಬವ್ವ

ಬಿ.ಎಲ್.ವೇಣು

ಕಲ್ಲರಳಿ ಹೂವಾಗಿ

ಬಿ.ಎಲ್.ವೇಣು

ನಾಟಕ

ಮೃತ್ಯು ಸಿಂಹಾಸನ

.ರಾ.ಸು

ದುರ್ಗದ ಸಿಂಹಣಿ ಓಬವ್ವ

ವೀರನಾಯಕ ಹರತಿ

ಅಪಸ್ವರ

ವಿ ವಿ ಗೋಪಾಲ್

ರಾಜಾ ವೀರ ಮದಕರಿನಾಯಕ

ಮರಡಿಹಳ್ಳಿ ಪಿ. ಸಿತಾರಾಮರೆಡ್ಡಿ

ದುರ್ಗಮ

ಕಲ್ಲಿಗನೂರು ಪುಂಡಲಿಕ

© 2008 www.chitharadurga.com. Best fit for 1024 X 768 Resolution.

Created by Raghavendra.R & Bharatkumar.B.V.